ಬಂಡಿ ಗ್ರಾಪಂಗೆ ರತ್ನಮ್ಮ‌‌ ಅಧ್ಯಕ್ಷೆ, ಕಳಕಮ್ಮ ಉಪಾಧ್ಯಕ್ಷರಾಗಿ ಆಯ್ಕೆ

ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ತಾಲೂಕಿನ ಬಂಡಿ ಗ್ರಾಮ ಪಂಚಾಯತಿಗೆ ಅಧ್ಯಕ್ಷರಾಗಿ ರತ್ನಮ್ಮ ಮಲ್ಲಪ್ಪ ವಣಗೇರಿ, ಉಪಾಧ್ಯಕ್ಷೆಯಾಗಿ ಕಳಕಮ್ಮ ಕಾಮಪ್ಪ ಹೊರಪೇಟಿ‌ ಅವಿರೋಧವಾಗಿ ಆಯ್ಕೆಯಾದರು.
ಬೆಂಬಲಿಗರಿಂದ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.
ಚುನಾವಣಾಧಿಕಾರಿ ಸಂತೋಷ ಪಾಟೀಲ್, ಪಿಡಿಒ ನಾಗೇಶ ನಾಯ್ಕ, ಪ್ರಮುಖರಾದ ಎ.ಜಿ.ಭಾವಿಮನಿ, ಶರಣಪ್ಪ ಅರಕೇರಿ, ನೀಲಮ್ಮ ಭಾವಿಮನಿ, ಶೇಖಪ್ಪ ವಣಗೇರಿ, ಶರಣಗೌಡ ಬಸಾಪುರ, ನಿಂಗಪ್ಪ ಕಮತರ, ಶಿವಮೂರ್ತೆಯ್ಯ ಹಿರೇಮಠ, ಶರಣಪ್ಪ ಭದ್ರಗೌಡ್ರ, ಹನುಮಂತಪ್ಪ ಕಡೆಮನಿ, ಅಶೋಕ ಕುರಿ, ಬಸವರಾಜ ತಳವಾರ್ ಹಾಗೂ ಸದಸ್ಯರಿದ್ದರು.

0/Post a Comment/Comments