ಗೆದಗೇರಿ ಗ್ರಾಪಂಗೆ ಶರಣಪ್ಪ ಕೊಪ್ಪದ ಅಧ್ಯಕ್ಷ, ಶಶಿಕಲಾ ಉಪಾಧ್ಯಕ್ಷೆ


ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಯಲಬುರ್ಗಾ
ತಾಲೂಕಿನ ಗೆದಗೇರಿ ಗ್ರಾಮ ಪಂಚಾಯತಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಶರಣಪ್ಪ ಮಲ್ಲೇಶಪ್ಪ ಕೊಪ್ಪದ, ಉಪಾಧ್ಯಕ್ಷರಾಗಿ ಶಶಿಕಲಾ ಭೀಮಣ್ಣ ಮುರಡಿ ಅವಿರೋಧವಾಗಿ ಆಯ್ಕೆಯಾದರು. ಸದಸ್ಯರು ಮತ್ತು ಬೆಂಬಲಿಗರು ಆಯ್ಕಡಗೊಂಡ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿದರು. ಇದೇ ವೇಳೆ ಪರಸ್ಪರ ಬಣ್ಣ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಚುನಾವಣಾಧಿಕಾರಿ ಎಫ್.ಎಂ.ಕಳ್ಳಿ, ಪಿಡಿಒ ಶಿವರಾಜ ನಿಡಶೇಸಿ, ಪ್ರಮುಖರಾದ ಈಶ್ವರ ಅಟಮಾಳಗಿ, ತಿರುಪತಿ ಬಸರಿಗಿಡದ, ರುದ್ರಪ್ಪ ಕೊಪ್ಪದ, ಹನುಮಂತಪ್ಪ ಹಳಗೌಡ್ರ, ಬಾಳನಗೌಡ ಸಣ್ಣಗೌಡ್ರ, ಅಚ್ಚಪ್ಪ ನಾಯ್ಕ, ಬಾಳಪ್ಪ ಬಂಡ್ಲಿ, ಸೀನಪ್ಪ ಪೂಜಾರ, ಓಬಳೆಪ್ಪ ಕುಲಕರ್ಣಿ, ನಾಗರಾಜ ನಾಯ್ಕ, ರುದ್ರಪ್ಪ ನಡುಲಮನಿ, ಮಂಜುನಾಥ ಮಾಸ್ತಿ, ಹನುಮಂತಪ್ಪ ಮಡಿವಾಳರ್, ಕರಿಯಪ್ಪ ಸಣ್ಣಗೌಡ್ರ, ಶರಣಪ್ಪ ತೋಟದ ಹಾಗೂ ಸದಸ್ಯರು ಸೇರಿದಂತೆ ಇತರರಿದ್ದರು.
-----

0/Post a Comment/Comments