ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಬೆಂಗಳೂರಿನ ರಾಷ್ಟ್ರೋತ್ಥಾನ ಸಂಸ್ಥೆ ನಡೆಸುವ ಸಾಧನಾ ನೀಟ್ ಎಜ್ಯುಕೇಶನ್ ಅಂತಿಮ ಹಂತದ ಆಯ್ಕೆ ಶಿಬಿರಕ್ಕೆ ಯಲಬುರ್ಗಾ ತಾಲೂಕಿನ ಬೇವೂರು ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಅನುಷಾ ಟಣಕನಕಲ್, ಪಲ್ಲವಿ ಚಿನ್ನೂರು, ಬಿಂದು ಬಡಿಗೇರ್, ಅನಿತಾ ಶಿವನಗುತ್ತಿ, ರೇಣುಕಾ ಭಜಂತ್ರಿ ಆಯ್ಕೆಯಾಗಿದ್ದಾರೆ. ಪ್ರಾಚಾರ್ಯೆ ನಾಗಲಕ್ಷ್ಮೀ ಮಿಸ್ಕಿನ್, ನಿಲಯ ಪಾಲಕ ಮಂಜುನಾಥ ತಳವಾರ್, ಶಿಕ್ಷಕರಾದ ನೂರ್‌ಅಹ್ಮದ್ ಪಾಷಾ, ಮಹ್ಮದ್ ಜಾಗೀರ್, ಶ್ರೀಶೈಲ ಬಡಿಗೇರ್, ಮಹಾಂತೇಶ ಗುರಿಕಾರ, ಚಂದ್ರಕಲಾ, ಗಾಯತ್ರಿ, ನರಸಪ್ಪ, ಕೇಮಪ್ಪ, ದ್ಯಾಮಣ್ಣ, ಪ್ರವೀಣ ಇದ್ದರು.
-----
Post a Comment