ಲೋಕಕಲ್ಯಾಣಾರ್ಥವಾಗಿ ಪಾದಯಾತ್ರೆ

ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಸಿರಸಂಗಿ ಶ್ರೀ ಕಾಳಿಕಾ ದೇವಿ ದೇವಾಲಯ, ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ೪೦ ಜನ ಮಾಲಾಧಾರಿಗಳು ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಗ್ರಾಮದಿಂದ ಲೋಕಕಲ್ಯಾಣಾರ್ಥವಾಗಿ ಗುರುವಾರ ಪಾದಯಾತ್ರೆ ನಡೆಸಿದರು. ಪಾದಯಾತ್ರೆ ಸೇವಾ ಸಮಿತಿ ಅಧ್ಯಕ್ಷ ಹನುಮಂತಪ್ಪ ಬಡಿಗೇರ್, ವೀರಯ್ಯ ಬಿಜಕಲ್ಮಠ, ಮದ್ದಾನೇಪ್ಪ, ಸತೀಶ, ಹನುಮಂತಪ್ಪ, ಮಂಜುನಾಥ, ರಾಮಚಂದ್ರಪ್ಪ, ದೇವಪ್ಪ, ಶರಣಕುಮಾರ ಬಡಿಗೇರ್, ದುರಗೇಶ, ಮಾರೇಶ ಇತರರಿದ್ದರು.

0/Post a Comment/Comments