ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಪಟ್ಟಣದ ತಾಲೂಕು ವಕೀಲರ ಸಂಘಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ ಬೇಲೇರಿ, ಉಪಾಧ್ಯಕ್ಷ ಎಚ್.ಎಚ್.ಹಿರೇಮನಿ, ಜಂಟಿಕಾರ್ಯದರ್ಶಿ ಎ.ಎಂ.ಪಾಟೀಲ್, ಖಜಾಂಚಿ ಕಳಕಪ್ಪ ಬೆಟಗೇರಿಗೆ ವಕೀಲರು ಸನ್ಮಾನಿಸಿ ವಿಜಯೋತ್ಸವ ಆಚರಿಸಿದರು. ವಕೀಲರಾದ ಆರ್.ಜಿ.ನಿಂಗೋಜಿ, ಸಿ.ಎಚ್.ಪಾಟೀಲ್, ಎಸ್.ಎನ್.ಶ್ಯಾಗೋಟಿ, ಇಂದಿರಾ, ರಾಮಣ್ಣ ಸಾಲಭಾವಿ ಇದ್ದರು.
Post a Comment