ಪ್ರಗತಿವಾಣಿ ಕೊಪ್ಪಳ
ಯಲಬುರ್ಗಾ: ಸಮೀಪದ ನೆಲಜೇರಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಎಸ್ಡಿಎಂಸಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಶೇಖಪ್ಪ ಡೊಳ್ಳಿನ (ಅಧ್ಯಕ್ಷ), ಶಂಕ್ರಮ್ಮ ಸಂಗಪ್ಪ (ಉಪಾಧ್ಯಕ್ಷೆ), ಹುಲಗಪ್ಪ ಹರಿಜನ, ಈಶಪ್ಪ ಪೂಜಾರ, ದೇವಮ್ಮ ಅಂಜಿನಪ್ಪ ಚಿಲಕಮುಖಿ, ಶರಣಪ್ಪ ತಳವಾರ್, ರೇಣುಕಾ ರಾಮಣ್ಣ, ಮೈಬುಸಾಬ್ ಕಿಲ್ಲೇದಾರ್, ಸಣ್ಣಹನುಮಂತಪ್ಪ ಡೊಳ್ಳಿನ, ಮಂಜುನಾಥ ಚುಕಣಿ, ಶಿವಪ್ಪ ಚಳಗೇರಿ, ಪಂಪನಗೌಡ ಮಾಲಿಪಾಟೀಲ್, ಶ್ರೀದೇವಿ ಉಮೇಶ ಬಡಿಗೇರ್, ಗೀತಾ ಶರಣಪ್ಪ ಈಳಿಗೇರ್, ಯಮನವ್ವ ಹನುಮಂತಪ್ಪ ಪೊ.ಪಾಟೀಲ್, ಜಯಶ್ರೀ ಮಾರುತಿ ಓಜನಹಳ್ಳಿ, ಶಂಕ್ರಮ್ಮ ಪ್ರಕಾಶ ಲಗಳೂರು, ರುದ್ರಮ್ಮ ಶರಣಪ್ಪ ಕರಡಿ ಸದಸ್ಯರಾಗಿ ಆಯ್ಕೆಯಾದರು.
=====
Post a Comment