ಪ್ರಗತಿ ವಾಣಿ ಕೊಪ್ಪಳ
ಯಲಬುರ್ಗಾ: ತಾಲೂಕಿನ ತಾಳಕೇರಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಿಸಲಾಯಿತು. ಪ್ರಭಾರ ಮುಖ್ಯಶಿಕ್ಷಕಕಿ ವಿಶಾಲಾಕ್ಷಿ ಚಂದ್ರಗಿರಿ, ಶಿಕ್ಷಕರಾದ ಆನಂದಕುಮಾರ ರಾಠೋಡ, ಹನಮೇಶ ಹಿರೇಮನಿ, ರಾಮಪ್ಪ ಬನ್ನಿಕೊಪ್ಪ, ಶರಣಪ್ಪ ಏಳುಗುಡ್ಡದ, ದೇವಪ್ಪ ವನಜಭಾವಿ, ಮಂಜುಳಾ ಕಟಿಗಿಹಳ್ಳಿ, ಶಂಕ್ರಮ್ಮ ವನಜಭಾವಿ ಇದ್ದರು.
Post a Comment