ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಕಾಣೆ


ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಕಾಣೆ 
ಪ್ರಗತಿ ವಾಣಿ, ಕೊಪ್ಪಳ
ಕುಷ್ಟಗಿ ಪಟ್ಟಣದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಘವೇಂದ್ರ ಹನುಮಂತಪ್ಪ ಕೊಂಡಗುರಿ ಕಾಣೆಯಾಗಿದ್ದಾರೆ. ಡಿ. 1ರಂದು ಮನೆಯಿಂದ ಹೊರಟವರು ಕಚೇರಿಗೂ ತೆರಳದೆ ಮನೆಗೂ ಬಂದಿಲ್ಲ. ಸಂಬಂಧಿಗಳ ಮನೆ ಇನ್ನಿತರ ಕಡೆ ವಿಚಾರಿಸಲಾಗಿ ಪತ್ತೆಯಾಗಿಲ್ಲ ಎಂದು ರಾಘವೇಂದ್ರ ಪತ್ನಿ ವಿದ್ಯಾಶ್ರೀ ದೂರಿನಲ್ಲಿ ತಿಳಿಸಿದ್ದಾರೆ.ಪಟ್ಟಣ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

0/Post a Comment/Comments