ಆದರ್ಶ ನವೋದಯ ಶಾಲೆಗೆ ಆಯ್ಕೆ

ನವೋದಯ ವಸತಿ ಶಾಲೆಗೆ ಆಯ್ಕೆ
ಪ್ರಗತಿ ವಾಣಿ ಯಲಬುರ್ಗಾ: ತಾಲೂಕಿನ ವಣಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಆದರ್ಶ ನಂದನಗೌಡ ಹ್ಯಾಟಿ ೨೦೨೨-೨೩ನೇ ಸಾಲಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ನವೋದಯ ವಸತಿ ಶಾಲೆಗೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.
--

0/Post a Comment/Comments