ತಾಳಕೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಯಲಬುರ್ಗಾ: ತಾಳಕೇರಿ ಗ್ರಾಮದಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು. ಒಂದನೇ ವಾರ್ಡೀನ ಅಧ್ಯಕ್ಷರಾದ ಶರಣಪ್ಪ ಅಳ್ಳಳ್ಳಿ ಹಾಗೂ ಎರಡನೇ ವಾರ್ಡ ಅಧ್ಯಕ್ಷರಾದ ಶರಣಪ್ಪ ಏಳುಗುಡ್ಡದ ಅವರ ಮನೆ ಮೇಲೆ ಧ್ವಜಾರೋಹಣ ನೆರವೇರಿಸಿಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಶಂಕ್ರಪ್ಪ ತರಲಕಟ್ಟಿ ಸಾಹುಕಾರ, ಎಸ್ ಡಿ ಎಮ್ ಸಿ ಅಧ್ಯಕ್ಷ  ನಾಗರಾಜ ಸುರಳ ವಿರುಪಣ್ಣ ಬಂಗಿ ವಿರುಪಣ್ಣ ಅಳ್ಳಳ್ಳಿ ಭೀಮಪ್ಪ ಏಳುಗುಡ್ಡದ ಹನುಮಂತಪ್ಪ ತರಲಕಟ್ಟಿ ಪ್ರಮುಖರಾದ ಬಸವರಾಜ ಭಜಂತ್ರಿ ಯಮನೂರಪ್ಪ ಬೇವೂರ ರೇಣುಕಪ್ಪ ಗೌಡ್ರು ವಿರುಪಾಕ್ಷಪ್ಪ ಅಳ್ಳಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ ದಿನ್ನಿ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರೇಮಕುಮಾರ ಸುರಳ ಮಂಜುನಾಥ ಭಂಗಿ ಭೂತ ಸಮಿತಿಯ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

0/Post a Comment/Comments