ಇಸ್ರೋ ವಿಜ್ಞಾನಿ ದಾರುಕೇಶರವರಿಂದ ವಿದ್ಯಾರ್ಥಿಗಳ ಸಂವಾದ-
ನಿಂಬಳಗೆರೆ : ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ನಿಂಬಳಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ,ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ವಿಜ್ಞನ ವಸ್ಥು ಪ್ರದರ್ಶನ ಮತ್ತು ವಿಜ್ಞಾನಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ಇಸ್ರೋ ವಿಜ್ಞಾನಿ ದಾರುಕೇಶರವರು ಮಾತನಾಡಿದರು,ವಿದ್ಯಾರ್ಥಿಗಳೊಂದಿಗೆ ಸಂವಾದ ಜರುಗಿತು ಮತ್ತು ವಿದ್ಯಾರ್ಥಿಗಳ ಪ್ರೆಶ್ನೆಗಳಿಗೆ ವಿಜ್ಞಾನಿ ದಾರುಕೇಶರವರು ಉತ್ತರ ನೀಡಿದರು.ತಾಪಂ ಇಓ ಸೇರಿದಂತೆ ಶಿಕ್ಷಣ ಇಲಾಖಾಧಿಕಾರಿಗಳು, ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ವಿವಿದ ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳ ಮುಖಂಡರು ವೇದಿಕೆಯಲ್ಲಿದ್ದರು
Post a Comment